src_lang stringclasses 3
values | tgt_lang stringclasses 3
values | src_text stringlengths 5 1.61k | tgt_text stringlengths 5 1.61k |
|---|---|---|---|
kan_Knda | san_Deva | ಉಪರತಿಯು ಯಾವುದು ? ಯಾವುದರಿಂದ ಉಪರಿಯು ? | ८. उपरतिः का। कुतः उपरतिः। |
kan_Knda | san_Deva | ಈ ಜ್ಯೋತಿಷವು ಕಾಲವಿಷಯದ ಬಗ್ಗೆ ಹೇಳುವ ಶಾಸ್ತ್ರವಾಗಿದೆ. | इदं ज्योतिषम् कालविज्ञापकं शास्त्रम्| |
kan_Knda | san_Deva | ಇಲ್ಲಿ ಅಗ್ನಿಯ ಬಳಿ ಹೇಳುತ್ತಾರೆ, ಹೇ ಅಗ್ನಿ ತಂದೆಯ ಹಾಗೆಯೇ ಪುತ್ರನ ಕಲ್ಯಾಣಕ್ಕಾಗಿ ಅವನ ಬಳಿ ಇರುತ್ತಾರೆ, ಅನಾಯಾಸದಿಂದ ಅವರ ಪ್ರಾಪ್ತಿಯ ವಿಷಯವಾಗಿದೆ ಹೇಗೆ ನೀನು ಕೂಡ ನಮ್ಮ ಕಲ್ಯಾಣಕ್ಕಾಗಿ ಅನಾಯಾಸ ಪ್ರಾಪ್ತಿಯ ವಿಷಯವಾಗಬೇಕು. | अत्र अग्निं प्रति उच्यते हे अग्ने पिता यथा पुत्रस्य समीपे अनायासेन प्राप्तिविषयः भवति तथैव त्वमपि अस्माकं कल्याणाय अनायासेन प्राप्तिविषयः भव। |
kan_Knda | hin_Deva | ಇಲ್ಲಿ ಅವ್ಯಯ ಇದು ಪ್ರಥಮಾ ಏಕ ವಚನಾಂತ ಪದವಾಗಿದೆ. | यहाँ अव्यय यह प्रथमा एक वचनान्त पद हैं। |
hin_Deva | san_Deva | यहाँ कर्मधारय समास में पूर्ववद का उत्तरपद के इस पद से लोप नहीं होता है। | तत्र कर्मधारयसमासे पूर्वपदस्य उत्तरपदस्य अनेन वार्तिकेन लोपो भवति। |
kan_Knda | san_Deva | ಸಂಸ್ಕೃತ ಪರಂಪರೆಯಲ್ಲಿ ಎಲ್ಲೆಡೆ ಗ್ರಂಥಕಾರರು ನಾಲ್ಕು ಅನುಬಂಧಗಳನ್ನು ಪ್ರತ್ಯಕ್ಷವಾಗಿ ಪರೋಕ್ಷವಾಗಿಯೋ ಗ್ರಂಥಾರಂಭದಲ್ಲಿ ತಿಳಿಸಿದ್ದಾರೆ. | संस्कृतपरम्परासु सर्वत्र ग्रन्थकाराः चतुरः अनुबन्धान् प्रत्यक्षरूपेण परोक्षरूपेण वा ग्रन्थादौ उपस्थायन्ति। |
hin_Deva | kan_Knda | नौवें मन्त्र में वृत्र की माता कैसे मृत्यु को प्राप्त हुई इस विषय में कहा गया। | ಒಂಭತ್ತೆನಯ ಮಂತ್ರದಲ್ಲಿ ವೃತ್ರನ ತಾಯಿ ಹೇಗೆ ಮೃತ್ಯು ಪ್ರಾಪ್ತ ಹೇಗೆ ಆಯಿತು ಈ ವಿಷಯದಲ್ಲಿ ಹೇಳಲಾಗಿದೆ. |
san_Deva | hin_Deva | तथापि अन्यानि अपि कानिचन कार्याणि तस्य सन्ति । | वैसे भी अन्य भी कुछ कार्य उसके है। |
hin_Deva | kan_Knda | सूत्र का अर्थ- कतर तथा कतम पूर्वपद को कर्मधारय समास में विकल्प खे प्रकृत्ति स्वर होता है। | ಇದರ ಸೂತ್ರಾರ್ಥ - ಕತರ ಮತ್ತು ಕತಮೌ ಈ ಪೂರ್ವಪದವು ಕರ್ಮಧಾರಯ ಸಮಾಸದಲ್ಲಿ ವಿಕಲ್ಪದಿಂದ ಪ್ರಕೃತಿಸ್ವರವಾಗುತ್ತದೆ. |
hin_Deva | kan_Knda | “द्यूते क्षतः कलहो विद्यते, न को वै द्यूतं रोचते बुध्यमानः' यह पङिक्त महाभारत के सभापर्व में आती है। | "ದ್ಯೂತೆ ಕ್ಷತಃ ಕಲಹೋ ವಿದ್ಯತೆ, ನ ಕೋ ವೈ ದ್ಯೂತಂ ರೋಚತೆ ಬುಧ್ಯಮಾನಃ" ಈ ಪಂಕ್ತಿಯು ಮಹಾಭಾರತದ ಸಭಾಪರ್ವದಲ್ಲಿ ಬರುತ್ತದೆ. |
san_Deva | kan_Knda | तेन सूत्रार्थो भवति उदात्तपरः स्वरितपरः च यः अनुदात्तः, तस्य 'उदात्तादनुदात्तस्य स्वरितः' इति सूत्रेण प्राप्तः स्वरितस्वरो न भवति, गार्ग्य-काश्यप- गालवानाम् ऋषीणां मते तु भवत्येव इति। | ಆದ್ದರಿಂದ ಸೂತ್ರಾರ್ಥ - ಉದಾತ್ತಪರಕ ಮತ್ತು ಸ್ವರಿತಪರಕ ಯಾವ ಅನುದಾತ್ತಸ್ವರ ಇದೆಯೋ ಅದಕ್ಕೆ "ಉದಾತ್ತಾದನುದಾತ್ತಸ್ಯ ಸ್ವರಿತಃ" ಎಂಬ ಸೂತ್ರದಿಂದ ಪ್ರಾಪ್ತವಾಗಿರುವ ಸ್ವರಿತಸ್ವರ ಆಗುವುದಿಲ್ಲ. ಗಾರ್ಗ್ಯ ಕಾಶ್ಯಪ ಗಾಲವ ಈ ಋಷಿಗಳ ಮತದಲ್ಲಿ ಆಗುತ್ತದೆ. |
hin_Deva | kan_Knda | इस सूत्र से अनुदात्त स्वर का निषेध होता है। | ಈ ಸೂತ್ರದಿಂದ ಅನುದಾತ್ತಸ್ವರವನ್ನು ನಿಷೇಧಿಸಲಾಗುತ್ತದೆ. |
kan_Knda | san_Deva | ವಾಜಿನಃ - ವಜ್- ಧಾತುವಿನಿಂದ ಣಿನಿ ಪ್ರತ್ಯಯ ಮಾಡಿದಾಗ ದ್ವಿತೀಯಾ ಬಹುವವಚನದಲ್ಲಿ ವಾಜಿನಃ ರೂಪವು ಆಗುತ್ತದೆ. | वाजिनः -वज्-धातोः णिनिप्रत्यये द्वितीयाबहुवचने वाजिनः इति रूपम्। |
san_Deva | kan_Knda | उदाहरणम् - सूत्रस्यास्योदाहरणं यथा चोरभयम् इति। | ಉದಾಹರಣೆ - ಈ ಸೂತ್ರದ ಉದಾಹರಣೆಯಾಗಿರುತ್ತದೆ ಚೋರಭಯಮ್ ಎಂದು. |
hin_Deva | kan_Knda | विश्व शब्द यहाँ पूर्वपद है। | ವಿಶ್ವಶಬದವು ಇಲ್ಲಿ ಪೂರ್ವಪದವಾಗಿದೆ. |
kan_Knda | san_Deva | ಆದ್ದರಿಂದ ಮುಮುಕ್ಷುಗಳಿಗೆ ಬ್ರಹ್ಮಜ್ಞಾನ ಸಂಪಾದನೆಯನ್ನು ಉದ್ದೇಶಿಸಿ ಸವಿಷೇಶ ಬ್ರಹ್ಮಜ್ಞಾನದಿಂದ ನಿರ್ವಿಷೇಶದ ಜ್ಞಾನ ಆಗುತ್ತದೆ. | अतः मुमुक्षूणां कृते ब्रह्मज्ञानसम्पादनमुद्दिश्य सविशेषब्रह्मज्ञानद्वारा निर्विशेषस्य ज्ञानं भवति। |
san_Deva | kan_Knda | इत्थं सन्ति नैके उपायाः। | ಹೀಗೆ ಅನೇಕ ಉಪಾಯಗಳಿವೆ. |
kan_Knda | san_Deva | ಉಪಾಸನೆ ಎರಡು ವಿಧ. | उपासना द्वेधा |
kan_Knda | san_Deva | ಸೂರ್ಯ ಮತ್ತು ಅಗ್ನಿಯು ಈ ಹೋಮಯಾಗದ ದೇವತೆಗಳು. | सूर्यः अग्निश्च अस्य होमयागस्य देवता। |
kan_Knda | hin_Deva | ೭. ಅನುಬಂಧದ ಅರ್ಥವನ್ನು ವಿವರಿಸಿ. | 7 अनुबन्ध के अर्थ का विवरण दीजिए? |
kan_Knda | hin_Deva | ಹೀಗೆ ಬ್ರಹ್ಮನಿಂದ ಆಕಾಶದ, ಆಕಾಶದಿಂದ ವಾಯುವನ್ನು, ವಾಯುವಿನಿಂದ ತೇಜಸ್ಸನ್ನು, ತೇಜಸ್ಸಿನಿಂದ ಬೆಂಕಿಯನ್ನು, ನೀರಿನಿಂದ ಪೃಥ್ವಿಯನ್ನು ಕ್ರಮವಾಗಿ ಸೃಷ್ಟಿ ಆಯಿತೆಂದು ತಿಳಿಯಬೇಕು. | इस प्रकार से ब्रह्म से आकाश, आकाश से वायु, वायु से तेज,तेज से जल, जल से पृथ्वी, इस प्रकार का सृष्टि का क्रम मानना चाहिए। |
kan_Knda | san_Deva | ಅವುಗಳ ಹೆಸರುಗಳು ಅಕ್ಷರಕ್ರಮವಾಗಿ ಹೀಗಿದ್ದವು - ೧. ಅಗ್ರಾಯಣ, ೨. ಔಪಮನ್ಯವ, ೩. ಔದುಂಬರಾಯಣ, ೪. ಔರ್ಣವಾಭಃ, ೫. ಕಾಥಕ್ಯಃ, ೬. ಕ್ರೋಷ್ಟುಕಿ, ೭. ಗಾರ್ಗ್ಯ, ೮. ಮಾಲವ, ೯.ತೈಟಿಕಿ, ೧೦. ವಾರ್ಷ್ಯಾಯಣಿ, ೧೧. ಸ್ಥೌಲಾವಿಷ್ಠಿವಿ. | एतेषां नाम अक्षरक्रमेण एव अस्ति-१.अग्रायणः, २.औपमन्यवः, ३.औदुम्बरायणः,४.और्णवाभः, ५.काथक्यः, ६.क्रौष्टुकिः, ७.गार्ग्यः, ८.मालवः, ९.तैटिकिः,१०.वार्ष्यायणिः,११.शाकपूणिः,१२.स्थौलाष्ठिविश्च। |
kan_Knda | san_Deva | ಅಥರ್ವ ವೇದದ ಸ್ವರಗಳ ಮತ್ತು ವರ್ಣಗಳ ಸರಿಯಾದ ಜ್ಞಾನಕ್ಕಾಗಿ ಈ ಶಿಕ್ಷಾವು ಅತ್ಯಂತ ಪ್ರಶಂಸನೀಯವಾಗಿದೆ. | अथर्ववेदस्य स्वराणां वर्णानां च सुष्टुज्ञानाय इयं शिक्षा महनीया श्लाघनीया च अस्ति। |
kan_Knda | san_Deva | ನದ್ಯಜಾದಿ ಇದು ಪ್ರಥಮಾ ದ್ವಿವಚನಾಂತ ಪದವಾಗಿದೆ. | नद्यजादी इति प्रथमाद्विवचनान्तं पदम्। |
kan_Knda | san_Deva | ಎರಡನೇ ಅನುಬಂಧವು ವಿಷಯ. ಅದನ್ನು ಇಲ್ಲಿ ಉಪಸ್ಥಾಪಿಸಲಾಗುವುದು. | द्वितीयः अनुबन्धस्तावद् विषयः। सोऽधुनात्रोपस्थाप्यते। |
kan_Knda | san_Deva | ಮತ್ತು ಅದು ದಿಕ್ಕಿನ ವಾಚಕವಾಗಿದೆ. | स च दिग्वाची। |
san_Deva | kan_Knda | दीव्यः इति रूपं कथं सिद्ध्येत् ? | ದೀವ್ಯಃ ಈ ರೂಪವು ಹೇಗೆ ಸಿದ್ಧವಾಯಿತು? |
kan_Knda | hin_Deva | ಆದರೆ ವೇದಸಿದ್ಧಾಂತದ ವಿರೋಧವಾದ ತರ್ಕವಲ್ಲ. ಆದ್ದರಿಂದಲೇ ಭಗವಾನ್ ಭಾಷ್ಯಕಾರನು - "ಶೃತ್ಯನುಗೃಹೀತಃ ಏವ ಹ್ಯತ್ರ ತರ್ಕೋನುಭವಾಂಗತ್ವೇನ ಆಶ್ರಿಯತೇ" ಎಂದು. ಹೇಳಿರುವನು. | न की वेदसिद्धान्त विरोधी तर्क इसलिए भगवान भाष्यकार ने कहा है- “श्रुत्यनुगृहीतः एव ह्यत्र तर्कोनुभवाडऱगत्वेन आश्रियते ” इति। |
kan_Knda | hin_Deva | ಈ ಸೂತ್ರದಿಂದ ಉದಾತ್ತಸ್ವರವು ವಿಧಿಸಲ್ಪಡುತ್ತದೆ. | इस सूत्र से उदात्त स्वर होता है। |
san_Deva | kan_Knda | वेदान् अधीत्य काम्यादीनां त्यागम् नित्यादीनाम् अनुष्ठानं च कृत्वा चित्तं शुद्धम् एकाग्रं च भवति चेत् संशयविपर्यययोः निवृत्तिः सम्भवति। | ವೇದಗಳನ್ನು ಕಲಿತು ಕಾಮ್ಯಾದಿಗಳನ್ನು ತ್ಯಜಿಸಿ ನಿತ್ಯಾದಿಗಳ ಅನುಷ್ಠಾನವನ್ನು ಮಾಡಿ ಶುದ್ಧಮನಸ್ಸಿನಿಂದ ಮತ್ತು ಏಕಾಗ್ರತೆಯಿಂದ ಆದರೆ ಸಂಶಯ ಮತ್ತು ವಿಪರ್ಯಯಗಳ ನಿವೃತ್ತಿಯು ಆಗುತ್ತದೆ. |
hin_Deva | san_Deva | इस उपनिषद् में संहिता, पदक्रम, पाठों का वर्णन तथा स्वर व्यञ्जन आदि स्वरूप का भी विवेचन है। | अस्याम् उपनिषदि संहिता-पदक्रमपाठानां वर्णनं तथा स्वरव्यञ्जनादिस्वरूपस्य च विवेचनमस्ति। |
san_Deva | hin_Deva | धृतदक्षा इत्यस्य कः विग्रहः कश्च समासः । | धृतदक्षा इसका विग्रह क्या है और समास क्या है? |
san_Deva | hin_Deva | शुक्लयजुर्वेदस्य शाखा- शुक्लयजुर्वेदस्य माध्यन्दिनशाखा, काण्वशाखा चेति द्वे शाखे स्तः। | शुक्ल यजुर्वेद की शाखा शुक्ल यजुर्वेद की माध्यान्दिन शाखा, और काण्व शाखा ये दो शाखा हैं। |
hin_Deva | kan_Knda | चित्त में विक्षेप उत्पन्न हो जाता है। | ಮನಸ್ಸಿನಲ್ಲಿ ವಿಕ್ಷೇಪವಾಗುತ್ತದೆ. |
kan_Knda | san_Deva | ಸೂತ್ರಾರ್ಥದ ಸಮನ್ವಯ - ಈ ಉದಾಹರಣೆಯಲ್ಲಿ ’ದೇವೀಃ’ ಎಂಬ ಪದ ಸಂಬೋಧನವಿಭಕ್ತ್ಯಂತವಾಗಿದೆ. | सूत्रार्थसमन्वयः- अस्मिन् उदाहरणे देवीः इति पदं सम्बोधनविभक्त्यन्तं वर्तते। |
hin_Deva | kan_Knda | शरत प्रभृति येषां ते शरत्प्रभृतयः तेभ्यः शरद् प्रभुतिभ्यः, तद्गुणसंविज्ञान बहुव्रीहि समास है। | ಶರತ್ ಪ್ರಭೃತಿಃ ಯೇಷಾಂ ತೇ ಶರತ್ಪ್ರಭೃತಯಃ, ತೇಭ್ಯಃ ಶರತ್ಪ್ರಭೃತಯಃ, ತೇಭ್ಯಃ ಶರತ್ಪ್ರಭೃತಿಭ್ಯಃ ಎಂಬ ತದ್ಗುಣಸಂವಿಜ್ಞಾನ ಬಹುವ್ರೀಹಿಸಮಾಸವಾಗುತ್ತದೆ. |
hin_Deva | kan_Knda | वैदिक विधानों के अनुसार यह न तो वध और न ही पाप होता है। | ವೈದಿಕವಿಧಾನಗಳ ಅನುಸಾರವಾಗಿ ಇದು ವಧೆಯೋ, ಪಾಪವೋ ಅಲ್ಲ. |
san_Deva | kan_Knda | आत्मविषयकस्थैर्यानुकूलः मानसः व्यापार एव निदिध्यासनम् इति वेदान्तपरिभाषाकारः ख्यापितवान्। | ಆತ್ಮವಿಷಯಕ ಸ್ಥೈರ್ಯದ ಅನುಕೂಲ ಮಾನಸ ವ್ಯಾಪಾರವೇ ನಿಧಿಧ್ಯಾಸನ ಎಂದು ವೇದಾಂತ ಪರಿಭಾಷಾಕಾರರು ಹೇಳಿದ್ದಾರೆ. |
san_Deva | kan_Knda | ब्रह्मविद्गुरुः तादृशाय शिष्याय तत्त्वमस्यादिवाक्यम् उपदिशति। | ಬ್ರಹ್ಮವಿದ್ಗುರುಃ ಆ ಪ್ರಕಾರದ ಶಿಷ್ಯನಿಗಾಗಿ ತತ್ವಮಸಿ ಆದಿ ವಾಕ್ಯಗಳ ಉಪದೇಶವನ್ನು ಮಾಡುತ್ತಾನೆ. |
kan_Knda | san_Deva | ಪೂರ್ವ ಮಂತ್ರದಲ್ಲಿ ಹೇಳಿರುವಂತೆ ವಿಷ್ಣುವು ಮೇಲಿನ ಲೋಕ ಮತ್ತು ಪಾತಾಳವನ್ನು ರಚಿಸಿದನು. | पूर्वमन्त्रे उक्तं यद् विष्णुः उपरि लोकान् अधोलोकान् च सृष्टवान्। |
kan_Knda | san_Deva | ಬ್ರಹ್ಮ ಕರ್ಮದ ಪ್ರತಿಪಾದನೆಯನ್ನು ಮಾಡುವುದರಿಂದ ಅಥರ್ವವೇದ 'ಬ್ರಹ್ಮವೇದ' ಎಂದು ಕರೆಸಿಕೊಳ್ಳುತ್ತದೆ. | ब्रह्मकर्मणः प्रतिपादकत्वेनार्ववेदः 'ब्रह्मवेदः' कथ्यते। |
kan_Knda | hin_Deva | ಪ್ರಕರಣದಲ್ಲಿ ಪ್ರತಿಪಾದಿಸಿರುವ ವಿಷಯದ ಪುನಃ ಪುನಃ ಪ್ರತಿಪಾದಿಸುವುದೇ ಅಭ್ಯಾಸವೆಂದು ಕರೆಯಲಾಗುತ್ತದೆ. | प्रकरण में प्रतिपाद्य विषय बार बार प्रतिपादन करना अभ्यास कहलाता है। |
hin_Deva | san_Deva | अमन्तवः इसका क्या अर्थ है? | अमन्तवः इत्यस्य कः अर्थः। |
kan_Knda | hin_Deva | ೬. ಛಾಂದಸದಿಂದ. | 6. छान्दस से। |
hin_Deva | kan_Knda | ( ६.१.१९२ ) सूत्र का अर्थ - भी आदि के अभ्यस्त को पित लसार्वधातुक के परे रहते प्रत्यय से पूर्व को उदात्त होता है। | (6.1.192) ಸೂತ್ರಾರ್ಥ - ಭೀ ಮುಂತಾದ ಅಭ್ಯಸ್ತಸಂಜ್ಞಕಗಳಿಗೆ ಪಿತ್ ಹಾಗೂ ಲಸಾರ್ವಧಾತುಕವು ಮುಂದಿದ್ದಾಗ ಪ್ರತ್ಯಯಗಳ ಹಿಂದಿರುವವುಗಳಿಗೆ ಉದಾತ್ತವಾಗುತ್ತದೆ. |
kan_Knda | san_Deva | ಗೋವುಗಳಿಗಾಗಿ ಪಾನಕ್ಕೆ ಯೋಗ್ಯವಾದ ಸುಂದರ ಜಲವು ಪ್ರಚುರ ಮಾತ್ರದಲ್ಲಿಯೇ ಆಗುತ್ತದೆ. | गोभ्यः सुप्रपाणं सुष्ठु प्रकर्षेण पातव्यमुदकं भवतु । |
san_Deva | kan_Knda | देवेभिः देवैरिन्द्रादिभिरपि जुष्टं सेवितम्। | ದೇವತೆಗಳಿಂದ ದೇವ ಇಂದ್ರಾದಿಗಳಿಂದಲೂ ಕೂಡ ಸೇವಿತಳಾಗಿದ್ದೇನೆ. |
hin_Deva | san_Deva | तैत्तरीय आरण्यक के किस प्रपाठक में गङ्गा यमुना की कथा का वर्णन है? | तैत्तिरीयारण्यके कस्मिन् प्रपाठके गङ्गायमुनयोः कथा वर्णिता अस्ति? |
kan_Knda | hin_Deva | ಈ ಸೂತ್ರದಲ್ಲಿ ಒಂದು ಪದವಿದೆ. | इस सूत्र में एक पद है। |
hin_Deva | kan_Knda | निपाताः इस प्रथमा बहुवचनान्त पद की तो उस पूर्व सूत्र से ही यहाँ अनुवृति आ रही है। | ನಿಪಾತಾಃ ಈ ಪ್ರಥಮಾ ಬಹುವಚನಾಂತ ಪದದ ಅನುವೃತ್ತಿ ಅದರ ಹಿಂದಿನ ಸೂತ್ರದಿಂದ ಬರುತ್ತಿದೆ . |
kan_Knda | san_Deva | ಉದಾಹರಣೆ - ಅಧಿಗೋಪಾ ಈ ಸ್ಥಿತಿಯಲ್ಲಿ ಅವ್ಯಯೀಭಾವ ಸಮಾಸ ಸಂಜ್ಞಕದ ಪ್ರಕೃತಸೂತ್ರದಿಂದ ನಪುಂಸಕಸಂಜ್ಞಾ ಆದಾಗ "ಹ್ರಸ್ವೋ ನಪುಂಸಕೆ ಪ್ರಾತಿಪದಿಕಸ್ಯ" ಇದರಿಂದ ಆಕಾರದ ಹ್ರಸ್ವಃ (ಲಘು) ಎಂದು ಆದಾಗ ಅಧಿಗೋಪ ಶಬ್ದವು ನಿಷ್ಪನ್ನವಾತ್ತದೆ. | उदाहरणम् - अधिगोपा इति स्थिते अव्ययीभावसमाससंज्ञकस्य अस्य प्रकृतसूत्रेण नपुंसकसंज्ञायां "ह्रस्वो नपुंसके प्रातिपदिकस्य" इत्यनेन आकारस्य ह्रस्वत्वे अधिगोप इति निष्पद्यते। |
san_Deva | hin_Deva | यस्मान्नऽऋते किञ्चन कर्म क्रियते तन्मे मन शिवसंकल्पमस्तृ॥३ ॥ | यस्मान्नऽऋते किञ्चन कर्म क्रियते तन्मे मन शिवसंकल्पमस्तु॥३ ॥ |
kan_Knda | san_Deva | ಅಧಿಹರಿ ಇಲ್ಲಿ ಅವ್ಯಯೀಭಾವ ಸಮಾಸದಲ್ಲಿ ಅಧಿ ಈ ಅವ್ಯಯ ಪೂರ್ವಪದವಾಗಿದೆ. | अधिहरि इत्यत्र अव्ययीभावसमासे अधि इत्यव्ययं पूर्वपदम्। |
kan_Knda | hin_Deva | ಉಪಸರ್ಜನೆ ಎಂದರೆ ಅಪ್ರಧಾನವೆಂದಾಗಿದೆ. | उपसर्जन अप्रधान को कहते है। |
san_Deva | hin_Deva | व्याख्या- हे मित्रावरुणा वां युवयोः तत् महित्वं महत्त्वं सु सुष्ठु, अतिप्रशस्तमित्यर्थः। | व्याख्या - हे मित्रावरुणहम तुम्हारे उस महिमा को या उस महत्व को अच्छी प्रकार से कहते है। |
kan_Knda | san_Deva | ಇಲ್ಲಿ ಪಚ್ ಧಾತುವಿನಿಂದ "ಣ್ವುಲ್ ತೃಚೌ" ಇದರಿಂದ ಕರ್ತದಲ್ಲಿ ಣ್ವುಲ್ ಪ್ರತ್ಯಯವಾದಾಗ ಮತ್ತು 'ಅಕ' ಆದೇಶವದಾಗ ಪಾಚಕಃ ಎಂಬ ರೂಪವು ಸಿದ್ಧಿಸುತ್ತದೆ. ಪಾಚಕಃ ಇದರಿಂದ ಸಂಯೋಗವಾದಾಗ ಓದನಸ್ಯ ಎಂಬ ಷಷ್ಠ್ಯಂತದ ಪ್ರಾಪ್ತಿಯಾದಾಗ ಷಷ್ಠೀ ಸಮಾಸವು ಪ್ರಸ್ತುತ ಸೂತ್ರದಿಂದ ನಿಷಿದ್ದವಾಗುತ್ತದೆ. | अत्र पच्धातोः "ण्वुल्तृचौ" इत्यनेन कर्तरि ण्वुलि अकादेशे पाचकः इति रूपम्। पाचकः इत्यनेन योगे ओदनस्य इति षष्ठ्यन्तस्य प्राप्तः षष्ठीसमासः प्रस्तुतसूत्रेण निषिध्यते। |
san_Deva | hin_Deva | अत्र अस्माकं वक्तव्यमिदं यत् निरुक्त-व्याकरणप्रभृतीनां वेदाङ्गानां अध्ययनेन एतेषां मन्त्राणाम् अर्थः बोधगम्यः भवति। | यहाँ हमारा कथन है की निरुक्त-व्याकरण आदि तक वेदाङ्गों के अध्ययन से इन मन्त्रों के अर्थ जाने जाते है। |
san_Deva | kan_Knda | (बृह.भा. ४.३.१९)पक्षिणः परिपतनश्रमम् अपनोतुं स्वनीडं प्रति यथा आगच्छति, तथा जाग्रदवस्थायां स्वप्नावस्थायाञ्च कार्यकरणसंयोगजक्रियाफलैः संयुज्यमानस्य श्रमो भवति। | (ಬೃಹ.ಭಾ ೪.೩.೧೯) ಪಕ್ಷಿಗಳು ಪರಿಪತನಶ್ರಮವನ್ನು ತಡೆಯಲು ಸ್ವಂತ ಗೂಡಿಗೆ ಹೇಗೆ ಹೋಗುತ್ತವೆಯೋ ಹಾಗೆ ಜಾಗರಣ ಅವಸ್ಥೆಯಲ್ಲಿ ಮತ್ತು ಸ್ವಪ್ನದ ಅವಸ್ಥೆಯಲ್ಲಿ ಕಾರ್ಯಕ್ರಮಗಳ ಸಂಯೋಗದ ಕ್ರಿಯಾಫಲಗಳಿಂದ ಸನ್ಯೋಗವಾಗುವ ಶ್ರಮವೂ ಇದೆ. |
san_Deva | kan_Knda | उदात्तनिवृत्तिस्वरापवादभूतम् इदं सूत्रम्। | ಉದಾತ್ತನಿವೃತ್ತಿಸ್ವರದ ಅಪವಾದಭೂತಸೂತ್ರವಾಗಿದೆ ಈ ಸೂತ್ರ. |
kan_Knda | san_Deva | ಇದಮ್-ಶಬ್ದವು ಯಾವ ಸೂತ್ರದಿಂದ ಅಂತೋದಾತ್ತವಾಗಿದೆ? | इदम्-शब्दः केन सूत्रेण अन्तोदात्तः वर्तते ? |
kan_Knda | san_Deva | (ಕ) ಅನುಬಂಧಗಳಲ್ಲಿ (ಖ) ಸಾಧನಚತುಷ್ಟಯಗಳಲ್ಲಿ (ಗ) ಶಮಾದಿಷಟ್ಕಸಂಪತ್ತಿನಲ್ಲಿ (ಘ) ತಾತ್ಪರ್ಯನಿರ್ಣಾಯಕಲಿಂಗಗಳಲ್ಲಿ. ೨೦. ದಮವು ಎಲ್ಲಿ ಅಂತರ್ನಿಹಿತವಾಗಿದೆ. | (क) अनुबन्धेषु (ख) साधनचतुष्टये (ग) शमादिषट्कसम्पत्तौ (घ) तात्पर्यनिर्णायकलिङ्गेषु 20. दमः क्वान्तर्भवति। |
kan_Knda | san_Deva | ಆದ್ದರಿಂದ ಅದು ಮುಂದಿದ್ದಾಗ ’ಅಧ್ಯಾಪಕ’ಶಬ್ದದಲ್ಲಿ ಕಕಾರದ ಮುಂದಿರುವ ಅಕಾರದಲ್ಲಿರುವ ಅನುದಾತ್ತಕ್ಕೆ ಸನ್ನತರದ ಆದೇಶವಾಗುತ್ತದೆ. | अतः तस्मिन् परे सति अध्यापकशब्दस्य ककारोत्तरः अकारः अनुदात्तः, तस्य अनेन सूत्रेण सन्नतर आदेशो भवति। |
san_Deva | hin_Deva | माहात्म्येन एक इत् अद्वितीय एव सन् राजा बभूव ईश्वरो भवति। | जगत जङ्गम के प्राणिजात के महत्माहात्म्य से एक अद्वितीय राजा ईश्वर हिरण्यगर्भ है। |
kan_Knda | san_Deva | ಇದೇ ಪುರುಷನ ಪುರುಷತ್ವವೂ ಕೂಡ ಆಗಿದೆ. | तत्पुरुषस्य पुरुषत्वमिति। |
san_Deva | hin_Deva | अद्वैतमते अद्वितीये ब्रह्मणि एव अशेषवेदान्तानां तात्पर्यम्। | अद्वैतमत में अद्वितीयब्रह्म में ही अशेषवेदान्त का तात्पर्य है। |
kan_Knda | hin_Deva | ಪರಮಾತ್ಮನಿಂದಲೇ ದೇವತೆಗಳ ಉತ್ಪತ್ತಿ ಎಂದು ಸ್ಪಷ್ಟವಾಗಿ ಶುಕ್ಲಯಜುರ್ವೇದದಲ್ಲಿ ಹೇಳಿದೆ - "ಏತಸ್ಯೈವ ಸಾ ವಿಸೃಷ್ಟಿರೇಷ ಉ ಹ್ಯೇವ ಸರ್ವೇ ದೇವಾಃ" ಎಂದು. | परमात्मा से ही देवों की उत्पत्ति हुई है- शुक्लयजुर्वेद में स्पष्ट शब्दों में कहा है - “एतस्यैव सा विसृष्टिरेष उ ह्येव सर्वे देवाः इति। |
kan_Knda | hin_Deva | ಆರಣ್ಯಕವು ಪ್ರಪಾಠಕಗಳಲ್ಲಿ ವಿಂಗಡಿಸಲಾಗಿದೆ. | आरण्यक प्रपाठकों में विभक्त है। |
hin_Deva | san_Deva | समानाधिकरण और व्यधिकरण ये दो भेद होते हैं ऐसा कह सकते हैं। | समानाधिकरणः व्यधिकरणश्चेति भेदद्वयम् इति वक्तुं शक्यते। |
kan_Knda | san_Deva | ಅಜ್ಞಃ ಪ್ರತ್ಯಯಗ್ರಹಣವಾಗಿದೆ. | अञः इति प्रत्ययग्रहणम् अस्ति। |
kan_Knda | hin_Deva | ಆಧಿದೈವಿಕವು ಯಕ್ಷ, ರಾಕ್ಷಸ, ವಿನಾಶಕಗ್ರಹಾವೇಶನಿಬಂಧನಗಳಾಗಿವೆ. | तथा आधिदैविक यक्ष राक्षस विनायक तथा ग्रहों के कारण होता है। |
hin_Deva | kan_Knda | यहाँ पर कर्त्तरि इस पद को षष्ठी इस अनुवृन्त पद के साथ अन्वय होता है। | ಇಲ್ಲಿ ಕರ್ತರಿ ಎಂಬ ಪದವನ್ನು ಷಷ್ಠೀ ಎಂಬ ಅನುವೃತ್ತ ಪದದ ಜೊತೆಗೆ ಅನ್ವಯಿಸಲಾಗಿದೆ. |
san_Deva | kan_Knda | ईदृशविवेकाद् कृतकेभ्य ऐहिकामुष्मिकेभ्यो विरागः नितरां सम्भवति। | ಇಂತಹ ವಿವೇಕದಿಂದ ಕೃತಕಗಳ ಲೌಕಿಕ ಮತ್ತು ಅಲೌಕಿಕಗಳಿಂದ ವಿರಾಗವು ಸಂಭವಿಸುತ್ತದೆ. |
kan_Knda | san_Deva | ಚಿತ್ತದ ಮಲವು ಯಾವುದು. | कः चित्तस्य मलः। |
san_Deva | hin_Deva | सर्वोऽपि जन्तुः कर्मरतः। | सभी जन्तु कर्म में रत हे। |
san_Deva | kan_Knda | प्रत्येकम् अध्याये पुनः केचन खण्डाः सन्ति। | ಪ್ರತಿ ಅಧ್ಯಾಯದಲ್ಲೂ ಕೆಲವು ಖಂಡಗಳಿವೆ. |
kan_Knda | san_Deva | ಸ್ಥೂಲ ಶರೀರ, ಸೂಕ್ಷ್ಮ ಶರೀರ, ಕಾರಣ ಶರೀರ. ಮೂರು ಶರೀರಗಳು ಆತ್ಮದಲ್ಲಿ ಕಲ್ಪಿತವಾಗಿವೆ. | स्थूलशरीरं सूक्ष्मशरीरं कारणशरीरञ्च। त्रीणि शरीराणि आत्मनि कल्पितानि भवन्ति। |
san_Deva | hin_Deva | भवन्तौ ओषधीन् गोसमूहान् च वर्धयताम्, वर्षणं च कुरुताम्। | आप ओषधियों को सूर्य किरणों से और बढाओ, और वर्षा को करो। |
kan_Knda | hin_Deva | ಸ್ವರಗಳ ವಿಷಯದಲ್ಲಿ ಸರಿಯಾದ ಜ್ಞಾನವನ್ನು ಪಡೆಯಲು ನಾವು ಅವಶ್ಯವಾಗಿ ಈ ಸಾಧಾರಣವಾದ ಸ್ವರ ಪ್ರಕರಣವನ್ನು ಓದಬೇಕು. | स्वर विषय का सही ज्ञान को प्राप्त करने के लिए हमारे द्वारा अवश्य ही इस साधारण स्वर प्रकरण को पढना चाहिए। |
hin_Deva | kan_Knda | और सूत्रार्थ है:-'“दिशावाचक पूर्वपद है जिसका उस प्रातिपदिक से शौषिक भव अर्थ में असंज्ञा का गम्यमान होने पर तद्धित से ञप्रत्यय होता है। | ಮತ್ತು ಸೂತ್ರದ ಅರ್ಥವು ಆಗುತ್ತದೆ - "ದಿಶಾವಾಚಕ ಪೂರ್ವಪದವು ಯಾವುದರದ್ದಾಗಿರುತ್ತದೆಯೋ ಆ ಪ್ರಾತಿಪದಿಕದಿಂದ ಶೈಷಿಕದ ಭವಾರ್ಥದಲ್ಲಿ ಅಸಂಜ್ಞದಲ್ಲಿ ಗಮ್ಯಮಾನವಾದಾಗ ತದ್ಧಿತವು ಜ್ಞಾಪ್ಪ್ರಾತಿಪದಿಕವಾಗಿರುತ್ತದೆ. |
kan_Knda | san_Deva | ಇವುಗಳಲ್ಲಿ ಪರಮ ಪುರುಷಾರ್ಥವು ಮೋಕ್ಷವಾಗಿದೆ. | एतेषु परमः पुरुषार्थः मोक्षः। |
kan_Knda | hin_Deva | ಸರಳವಾದ ಅರ್ಥ - ಶ್ರದ್ಧೆಯಿಂದ ಅಗ್ನಿಯನ್ನು ಪ್ರಜ್ವಲಿಸುತ್ತೇವೆ, ಶ್ರದ್ಧೆಯಿಂದ ಹವಿಸ್ಸಿನ ದಾನವನ್ನು ಮಾಡಬಹುದು, ಶ್ರದ್ಧೆಯ ಯಾವ ಧನವು ಪ್ರಮುಖವಾಗಿದೆಯೋ, ಆ ಶ್ರದ್ಧೆಯ ಸ್ತುತಿಯನ್ನು ಮಾಡುತ್ತಾರೆ. | सरलार्थ - श्रद्धा के द्वारा अग्नि प्रज्ज्वलित होती है, श्रद्धा के द्वारा हवि का दान किया जाता है, श्रद्धा जो धन का प्रमुख है, उस श्रद्धा की स्तुति करते हैं। |
kan_Knda | san_Deva | ಹೃತ್ಪ್ರತಿಷ್ಠಂ ಯರದಜಿರಂ ಜವಿಷ್ಠಂ ತನ್ಮೇ ಮನ ಶಿವಸಂಕಲ್ಪಮಸ್ತು ।।೬।। | हृत्प्रतिष्ठं यदजिरं जविष्ठं तन्मे मन शिवसङ्कल्पमस्तु॥६ ॥ |
hin_Deva | kan_Knda | और स्त्रीत्व विवक्षा में युवन् प्रातिपदिक से यूनस्ति सूत्र से तिप् प्रत्यय होता है। | ಮತ್ತು ಸ್ತ್ರೀತ್ವ ವಿವಕ್ಷಾದಲ್ಲಿ ಯುವನ್ ಪ್ರಾತಿಪದಿಕದಿಂದ ಯೂನಸ್ತಿ ಸೂತ್ರದಿಂದ ತಿಪ್ ಪ್ರತ್ಯಯ ಆಗುತ್ತದೆ. |
kan_Knda | hin_Deva | ಆದ್ದರಿಂದ ಕ ಪ್ರಜಾಪತಿಯ ಆಖ್ಯಾನವಾಗುತ್ತದೆ. | अतः क प्रजापति की आख्या है। |
hin_Deva | kan_Knda | अत: यहाँ प्रकृत सूत्र से आढ्य इस पूर्वपद को प्रकृति स्वर ही होता है। | ಆದ್ದರಿಂದ ಇಲ್ಲಿ ಪೂರ್ವಸೂತ್ರದಿಂದ ಆಢ್ಯ ಈ ಪೂರ್ವಪದವು ಪ್ರಕೃತಿಸ್ವರವಾಗುತ್ತದೆ. |
san_Deva | hin_Deva | ऋग्यजुस्सामभ्यः अथर्वस्य पार्थक्यं स्पष्टतः ग्रन्थेषु प्राप्यते। | ऋक् यजु, साम से अथर्व की भिन्नता स्पष्ट ग्रन्थों में प्राप्त होती है। |
kan_Knda | san_Deva | ಬ್ರಾಹ್ಮಣದ ರೀತಿಯೇ ಸಮಾನವಾದ ಗ್ರಂಥ ಅನುಬ್ರಾಹ್ಮಣ. | ब्राह्मणसदृशो ग्रन्थः अनुब्राह्मणम् |
kan_Knda | san_Deva | ನೈಯಾಯಿಕ ಅಹಂಕಾರದಿಂದ ಬ್ರಹ್ಮಜ್ಞನ ಬ್ರಹ್ಮೀಭೂತದ ಸ್ವಾಭಾವಿಕ ಅನುಭೂತಿ ಈ ದಿಕ್ಕಿನಲ್ಲಿ ಅದ್ವೈತವೇದಾಂತ ಅನುಯಾಯಿಗಳಿಂದ ವ್ಯಾಖ್ಯಾನವನ್ನು ಮಾಡಲಾಗಿದೆ. | नेयम् अहङ्कृुतिः परं ब्रह्मज्ञस्य ब्रह्मीभूतस्य स्वाभाविकी इयम् अनुभूतिः इति दिशा अद्वैतवेदान्तानुयायिभिः व्याख्यातम्। |
hin_Deva | san_Deva | सूत्र की व्याख्या- यह विधिसूत्र है। | सूत्रव्याख्या- विधिसूत्रमिदम्। |
san_Deva | kan_Knda | पुरुषसूक्तमपि एवमेव सूक्तम् अस्ति। | ಪುರುಷಸೂಕ್ತವು ಹಾಗೆಯೇ ಒಂದು ಸೂಕ್ತವಾಗಿದೆ. |
hin_Deva | kan_Knda | प्रत्येक पदार्थ को उसने प्राप्त कर रखा है। | ಪ್ರತ್ಯೇಕ ಪದಾರ್ಥಗಳನ್ನು ಅವನು ಪಡೆದುಕೊಂಡು ಇಟ್ಟುಕೊಂಡಿರುತ್ತಾನೆ. |
san_Deva | kan_Knda | श्रेष्ठतां प्राप्तुं वाङ्-मनसोः कलहः समुत्पन्नोऽभवत्। | ಶ್ರೇಷ್ಠತೆಯನ್ನು ಪಡೆಯಲು ವಾಣಿ ಮತ್ತು ಮನಸ್ಸಿನಲ್ಲಿ ಜಗಳವಾಗುತ್ತದೆ. |
san_Deva | hin_Deva | तेन "ह्रस्वो नपुंसके प्रातिपदिकस्य" इत्यनेन सूत्रेण नपुंसकस्य ह्रस्वो भवति। | उससे "ह्रस्वो नपुंसके प्रातिपदिकस्य" इस सूत्र से नपुंसक का ह्रस्व होता है। |
kan_Knda | hin_Deva | ಇಲ್ಲಿ ಯಾವುಗಳ ಅಭೇದ? | यहाँ किसका अभेद है? |
kan_Knda | san_Deva | ಅದು ನನ್ನ ಮನಸ್ಸು ಶುಭಸಂಕಲ್ಪವುಳ್ಳವಾಗಿದೆ. | तत् मम मनः शुभसङ्कल्पं भवतु। |
san_Deva | hin_Deva | दुःखस्य कारणम् अधर्मः। | दु:ख का कारण अधर्म होता है। |
san_Deva | kan_Knda | अथर्वनामकेन ऋषिणा दृष्टाः मन्त्राः शान्ति-पुष्टिकर्मयुक्ताः सन्ति। | ಅಥರ್ವ ಹೆಸರಿನ ಋಷಿಯಿಂದ ಆದ ದೃಷ್ಟ ಮಂತ್ರ ಶಾಂತಿ ಮತ್ತು ಪುಷ್ಟಿಕರ್ಮವು ಯುಕ್ತವಾಗುತ್ತದೆ. |
san_Deva | kan_Knda | व्यधिकरणे अस्य स्तः इति व्यधिकरणः इति अर्शआदित्वादच्प्रत्ययः। | ವ್ಯಧಿಕರಣವು ಇದರದ್ದೇ ಆಗಿರುತ್ತದೆ ಎಂಬ ವ್ಯಧಿಕರಣ ಇದು ಅರ್ಶಾದಿಗಳಿಂದ ಅಚ್ ಪ್ರತ್ಯಯವಾಗಿರುತ್ತದೆ. |
san_Deva | hin_Deva | १. प्रातः । २. हस्ते। | 1. प्रात। 2. हाथ में। |
san_Deva | kan_Knda | अधिहरि इति रूपं साधयत। | ಅಧಿಹರಿ ಈ ರೂಪವನ್ನು ಸಿದ್ಧಿಸಿ |
Subsets and Splits
No community queries yet
The top public SQL queries from the community will appear here once available.